ನವರಸನಟನ ಅಕಾಡೆಮಿಯಲ್ಲಿ ಚಲನಚಿತ್ರ ನಟನೆ ಮತ್ತು ನಿರ್ದೇಶನದ ತರಬೇತಿಗೆ ಪೂರ್ಣಾವಧಿ ಮತ್ತು ವಾರಾಂತ್ಯದ ತರಗತಿಗಳು ಲಭ್ಯ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಉತ್ತಮ ನಟ ಹಾಗೂ ನಿರ್ದೇಶಕರಾಗಲು ಉತ್ತಮ ಅವಕಾಶ ಹಾಗೂ ಅಗತ್ಯ ತರಬೇತಿ ನೀಡಲಾಗುತ್ತೆ. ನಿಮಗೆ ನಟನೆ ಮತ್ತು ನಿರ್ದೇಶನದಲ್ಲಿ ಆಸಕ್ತಿ ಮತ್ತು ಕೌಶಲ್ಯವಿದ್ದರೆ ಸಾಕು. ನಿಮಗೆ ಉತ್ತಮ ತರಬೇತಿ ನೀಡಿ ಕಿರುಚಿತ್ರದಲ್ಲಿ ನಟಿಸಲು ಮತ್ತು ನಿರ್ದೇಶಿಸಲು ಅವಕಾಶ ಕಲ್ಪಿಸಿಕೊಡುವ ಜವಾಬ್ದಾರಿ ನಮ್ಮದು. ನಮ್ಮ ಸಂಸ್ಥೆಯಲ್ಲಿ ನಟನೆ ಮತ್ತು ನಿರ್ದೇಶನದ ತರಬೇತಿ ಪಡೆಯೋಕೆ ಸೇರಿದ ಎಲ್ಲರಿಗೂ ತರಬೇತಿ ನೀಡುವವರು ಸಹ ಚಿತ್ರರಂಗದಲ್ಲಿ ಪ್ರಸಿದ್ದರಾದ ವಿಶೇಷ ವ್ಯಕ್ತಿಗಳು. ಕನ್ನಡ ಚಿತ್ರರಸಿಕರಿಗೆ ಚಿರಪರಿಚಿತರಾದ ಕಲಾ ಸಾಮ್ರಾಟ್ ಎಸ್. ನಾರಾಯಣ್, ಖ್ಯಾತ ನಿರ್ದೇಶಕರಾದ ಎಸ್, ಮಹೇಂದರ್, ವಿಶಾಲ್‍ರಾಜ್, ಅನಂತರಾಜು, ಲಕ್ಕಿ ಶಂಕರ್ ನಟನೆ ಹಾಗೂ ನಿರ್ದೇಶನದ ಬಗ್ಗೆ ತರಬೇತಿ ನೀಡಿದ್ರೆ ಅನಿಲ್ ಅಂಬಾರಿ ಹಿನ್ನಲೆ ಸಂಗೀತ, ಕುಂಗ್ ಫೂ ಚಂದ್ರು ಸಾಹಸ, ಮಾಲೂರ್ ಶ್ರೀನಿವಾಸ್ ನೃತ್ಯ ಹೇಳಿಕೊಡುತ್ತಾರೆ. ಜೊತೆಗೆ ಚಲನಚಿತ್ರ ಮತ್ತು ರಂಗಭೂಮಿಯಲ್ಲಿ ಪ್ರಸಿದ್ಧರಾದ ನಟ ನಟಿಯರು ಹಾಗೂ ನಿರ್ದೇಶಕರು ನಿಮಗೆ ಮಾರ್ಗದರ್ಶನ ನೀಡಲಿದ್ದಾರೆ.

ನಮ್ಮ ತಂಡ

ನಾರಾಯಣ್
ನಟ ಹಾಗೂ ನಿರ್ದೇಶಕ

ಮಹೇಂದರ್
ನಟ ಹಾಗೂ ನಿರ್ದೇಶಕ

ಮಾಲೂರ್ ಶ್ರೀನಿವಾಸ್
ನೃತ್ಯ ನಿರ್ದೇಶಕ

ಲಕ್ಕಿ ಶಂಕರ್
ನಟ ಹಾಗೂ ನಿರ್ದೇಶಕ

ಅನಿಲ್ ಅಂಬಾರಿ
ಹಿನ್ನೆಲೆ ಗಾಯಕ

ಅನಂತರಾಜು
ನಟ ಹಾಗೂ ನಿರ್ದೇಶಕ